ಅನುಭವ...
ಪ್ರೀತಿಯ ವಿಷಯ
ಬರೆಯಲು
ಬೇಕಿಲ್ಲ
ಅನುಭವ..
ದಿನವೂ ನೋಡುವೆ
ಪಕ್ಕದ ಮನೆಯ
ಅನು
ಮತ್ತು
ಅವಳ
ಭಾವ... !!
Subscribe to:
Post Comments (Atom)
ಅಂತರ್ಜಾಲದ ಅಣ್ಣ-ತಮ್ಮಂದಿರಿಗೆಲ್ಲ ನನ್ನ ಹೃದಯಪೂರ್ವಕ ಪಿಂಗ್-ಗಳು..!! ನನ್ನ ಬ್ಲಾಗಿಗೆ ಸ್ವಾಗತ. ನೀವು ಇಲ್ಲಿ ನನ್ನ ಕೆಲವು ಚುಟುಕುಗಳನ್ನು ಓದಬಹುದು. ನಂತರ ತಮ್ಮ ಅಭಿಪ್ರಾಯ ತಿಳಿಸಿ. ಇದು ಸಾಹಿತ್ಯ ಲೋಕ. ಇಲ್ಲಿಗೆ ನಾನು ಹೊಸ ಹುಡುಗ. ಅರಿತೋ ಅರಿಯದೇ ಮಾಡುವ ತಪ್ಪುಗಳನ್ನು ತಿದ್ದಿರಿ.
No comments:
Post a Comment